3. ತಮ್ಮ ತರಗತಿಯ ಕನಿಷ್ಠ ಮೂರು ವಿದ್ಯಾರ್ಥಿಗಳನ್ನು ಅಥವಾ ಪಾಲಕರನ್ನು ಪ್ರತಿನಿತ್ಯ ದೂರವಾಣಿ ಮೂಲಕ ಸಂಪರ್ಕಿಸಿ ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗೃತ ಕ್ರಮಗಳು ಮತ್ತು ತಮ್ಮ ವಿಷಯದಲ್ಲಿ ಹೇಗೆ ರಜಾದಿನಗಳಲ್ಲಿ ಪ್ರಸಕ್ತ ವಿಷಯಗಳನ್ನು ಓದಬೇಕು ಮತ್ತು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಹಳೆಯ ಪಠ್ಯವಿಷಯಗಳು ಕಲಿಕೆಗೆ ನೆರವಾಗುತ್ತವೆ ಎಂಬುದನ್ನು ತಿಳಿಸಬೇಕು ಮತ್ತು ಸಂಭಾಷಣೆಯ ಸಂಕ್ಷಿಪ್ತ ವಿವರಗಳನ್ನು ಲಿಖಿತವಾಗಿ ಸಂರಕ್ಷಿಸಬೇಕು.


Comments

Popular posts from this blog

6. ತಮ್ಮ ವಿಷಯಗಳ ಸಹದ್ಯೋಗಿಗಳೊಂದಿಗೆ ವಿಷಯಾಧಾರಿತವಾಗಿ ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ಚರ್ಚಿಸಿದ ವಿಷಯಗಳ ಕುರಿತು ಸಣ್ಣ ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು.

5. ಯೂಟ್ಯೂಬ್ ಅಥವಾ ಅಂತರ್ಜಾಲದಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 20 ವಿಡಿಯೋಗಳನ್ನು ನೋಡುವ ಮೂಲಕ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ನೋಡಿದ ಜ್ಞಾನಾರ್ಜನೆಯ ವಿಡಿಯೋಗಳ ಕುರಿತು ಸಣ್ಣ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು.